Job Description: ಭಾರತೀಯ ಸೇನಾ ನೌಕಾಪಡೆಯು ಇದೀಗ P-8I ಏರ್ಕ್ರಾಫ್ಟ್ ನ್ನು ಹೊಂದಿದೆ. ಭಾರತೀಯ ಸೇನೆಯ ನಾಕಾಪಡೆಗೆ ಇದೆ ಮೊಟ್ಟ ಮೊದಲ ಬಾರಿಗೆ 4 ಪೊಸೈಡಾನ್ 8I ಆಯಂಟಿ ಸಬ್ಮರೈನ್ ಏರ್ಕ್ರಾಫ್ಟ್ ಸೇರ್ಪಡೆಗೊಳಿಸಲಾಗಿದೆ. ಈ ಜಲಂತರ್ಗಾಮಿ ವಿರೋಧಿ ಏರ್ಕ್ರಾಫ್ಟ್ ನ್ನು ಸರಿ ಸುಮಾರು 1.1 ಬೀಲಿಯನ್ ಅಮೆರಿಕನ್ ಡಾಲರ್(81,61,73,05,000 ರೂಪಾಯಿ) ನೀಡಿ ಅಮೆರಿಕ ರಾಷ್ಟ್ರದಿಂದ ಖರೀದಿಸಲಾಗಿದೆ. * ಇವುಗಳು ಅತ್ಯಾಧುನಿಕ ಸೆನ್ಸಾರ್ ವ್ಯವಸ್ಥೆ ಹೊಂದಿದ್ದು ಸಾಗರದಲ್ಲಿ ಕಾವಲಿಗೆ ಈ ಏರ್ಕ್ರಾಫ್ಟ್ಗಳನ್ನ ಬಳಸಲಾಗುವುದು.