Job Description: ಚಂಡೀಗಡ : ಹಲವು ಪ್ರಥಮಗಳಿಂದ ಹೆಸರಾಗಿದ್ದ ಹರಿಯಾಣದ ಮಾಜಿ ಸಂಸದೆ ಚಂದ್ರವತಿ ದೇವಿಯವರು ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದರು. ಪ್ರಥಮಗಳು : * ಹರಿಯಾಣದ ಮೊದಲ ಮಹಿಳಾ ಸಂಸದೆ * ಹರಿಯಾಣದ ಮೊದಲ ಶಾಸಕಿ * ಪುದುಚೆರಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ * ಹರಿಯಾಣ ಭಾಗದ ಮೊದಲ ಮಹಿಳಾ ವಕೀಲರು