Job Description: ಶ್ರೀನಗರ : ಕಳೆದ ವರ್ಷ ಕೇಂದ್ರ ಸರ್ಕಾರವು ಕಾಶ್ಮೀರಕಿರುವ ವಿಶೇಷ ಸ್ಥಾನಮಾನವನ್ನು ಹಿಂಪಡೆದಿದ್ದು, ನಿರೀಕ್ಷೆಯಂತೆ ತತ್ಕ್ಷಣದಿಂದಲೇ ಜಾರಿಗೆ ಬರುವಂತೆ ಇನ್ನು ಯಾವುದೇ ಭಾರತೀಯನು ಕೂಡ ಕಾಶ್ಮೀರ ರಾಜ್ಯದಲ್ಲಿ ಇನ್ನು ಜಾಮೀನು ಖರೀದಿಸಲು ಅವಕಾಶ ನೀಡಲಾಗಿದೆ. ಈ ಮೊದಲು ಕೇವಲ ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಿವಾಸಿಗಳು ಮಾತ್ರ ಈ ಹಕ್ಕು ಹೊಂದಿದ್ದರು. ಆದರೆ, 370ನೇ ವಿಧಿ ರದ್ದುಮಾಡಿ ವಿಶೇಷ ಸ್ಥಾನಮಾನ ಹಿಂಪಡೆದ ಕಾರಣ ಕಾಶ್ಮೀರದಲ್ಲಿ ದೇಶದ ಇತರ ರಾಜ್ಯಗಳಂತೆ ಮುಕ್ತ ವ್ಯವಹಾರಕ್ಕೆ ತೆರೆದಿಡಲಾಗಿದೆ.