Job Description: ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಜಿಯೋ ಸಂಸ್ಥೆ ಹಾಗೂ ಕ್ವಾಲ್ ಕಾಮ್ ಸಂಸ್ಥೆ ಜಂಟಿಯಾಗಿ ಭಾರತದಲ್ಲಿ ಐದನೇ ತಲೆಮಾರಿನ (5th Generation) ರೇಡಿಯೋ ಆಕ್ಸೆಸ್ ನೆಟ್ ವರ್ಕ್ (RAN) ಸ್ಥಳೀಯವಾಗಿ ಅಭಿವೃದ್ಧಿ ಮಾಡಿದಲ್ಲದೆ, ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ಈ ಪರೀಕ್ಷೆಯಲ್ಲಿ ಪ್ರತಿ ಸೆಕೆಂಡ್ ಗೆ ಒಂದು ಗಿಗಾಬೈಟ್ ಗಿಂತ (1GBps) ಹೆಚ್ಚು ವೇಗದಲ್ಲಿ ಡೇಟಾ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.