Job Description: ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ NASA ವು ಇತ್ತೀಚಿಗೆ ಭಾರತ ಮೂಲದ ಅಮೆರಿಕನ್ ಗಗನಯಾತ್ರಿಯಾದ ಕಲ್ಪನಾ ಚಾವ್ಲಾ ಅವರ ಹೆಸರಿನ ಗಗನನೌಕೆ 'ಎನ್ಜಿ-14 ಸಿಗ್ನಸ್' ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. * ಕಲ್ಪನಾ ಚವಾಲಾ ಅವರ ಹೆಸರಿನ ಗಗನ ನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸರಕು ಮತ್ತು ಸರಬರಾಜುಗಳನ್ನು ಸಾಗಿಸಲು ಉಡಾಯಿಸಲಾಗಿದೆ. * ಅಮೆರಿಕಾವು ಈ ನೌಕೆಯನ್ನು ವರ್ಜಿನಿಯಾದ ನಾಸಾ ವಾಲಪ್ಸ್ ಫ್ಲೈಟ್ ಫೆಸಿಲಿಟಿಯಿಂದ ಉಡಾವಣೆಗೊಳಿಸಿದ್ದು, ಎರಡು ದಿನಗಳ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಲಿದೆ.