Job Description: ಆಂಧ್ರಪ್ರದೇಶ : ರಾಜ್ಯದಲ್ಲಿ ಇದೆ ಸೆಪ್ಟೆಂಬರ್ 21 ರಿಂದ ಬಾಗಶಃ ಶಾಲೆಗಳನ್ನು ಆರಂಭಿಸಲು ಆಂಧ್ರ ಪ್ರದೇಶ ಸರ್ಕಾರವು ತೀರ್ಮಾನಿಸಿದ್ದು, ಆದರೆ ವಿದ್ಯಾರ್ಥಿಗಳು ಪರಸ್ಪರ ದೈಹಿಕ ಅಂತರ ಕಾಪಾಡಿಕೊಂಡು ತರಗತಿಗೆ ಹಾಜರಾಗಬಹುದು. ಇಲ್ಲವೇ ಅವಕಾಶವಿದ್ದರೆ ಆನ್ ಲೈನ್ ತರಗತಿಗೆ ಹಾಜರಾಗುವ ಸೂಚನೆಯನ್ನು ಸರ್ಕಾರ ವಿದ್ಯಾರ್ಥಿಗಳಿಗೆ ನೀಡಿದೆ. * ಕೇಂದ್ರ ಸರ್ಕಾರದ ನಿರ್ದೇಶನದಂತೆ ಪ್ರಸ್ತುತ ಕೇವಲ 9 ರಿಂದ 12ನೇ ತರಗತಿಗಳನ್ನು ಆರಂಭಿಸಲು ಸೂಚಿಸಿದೆ.