Job Description: ಅಕ್ಟೋಬರ್ 1 ನೇ ತಾರೀಕಿನಿಂದ ಜಾರಿಗೆ ಬರುವಂತೆ ಭಾರತದಿಂದ ವಿದೇಶಕ್ಕೆ ಹಣವನ್ನು ವರ್ಗಾವಣೆ ಮಾಡುವವರು ವರ್ಗಾವಣೆ ಆಗುವ ಹಣಕ್ಕೆ ಶೇಕಡಾ 5% Tax Deduction at Source (TDS) ಮೊತ್ತ ಕಡಿತವಾಗಲಿದೆ. ಹಣಕಾಸು ಕಾಯ್ದೆ 2020ರ ಪ್ರಕಾರ, ವಿದೇಶಕ್ಕೆ ಕಳುಹಿಸುವ ಮೊತ್ತದಲ್ಲಿ 5% TDS ಕಡಿತಗೊಳ್ಳಲಿದೆ. * 7 ಲಕ್ಷಕ್ಕಿಂತ ಕಡಿಮೆ ಅವಧಿಗೆ ಹಾಗೂ ಟೂರ್ ಪ್ಯಾಕೇಜ್ ಖರೀದಿಗೆ TDS ಅನ್ವಯ ಆಗಲ್ಲ.