Job Description: ಝುರಿಕ್ : ಜಾಗತಿಕವಾಗಿ ವ್ಯಾಪಿಸಿರುವ ಕೊರೋನ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು 12 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ವಯಸ್ಸಿನ ಮಕ್ಕಳು ವಯಸ್ಕರಂತೆ ಮಾಸ್ಕ್ ಧರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚಿಗೆ ಸೂಚಿಸಿದೆ. * ಇನ್ನೂ 6 ರಿಂದ 11 ವರ್ಷಗಳ ನಡುವಿನ ಮಕ್ಕಳು ಅಪಾಯದ ಮಟ್ಟ ಆಧರಿಸಿದ ಮಾಸ್ಕ್ ಧರಿಸಬೇಕೆಂದು WHO ತಿಳಿಸಿದೆ. * ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ) ಹಾಗೂ ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನೈಟೆಡ್ ನ್ಯಾಷನ್ಸ್ ಚಿಲ್ಡ್ರನ್ಸ್ ಫಂಡ್-ಯುನಿಸೆಫ್) ಗಳು ಜಂಟಿಯಾಗಿ WHOನ ವೆಬ್ಸೈಟ್ನಲ್ಲಿ ಸಲಹೆ ನೀಡಿವೆ.