Job Description: ಮೆಲ್ಬೋರ್ನ್: ಆಸ್ಟ್ರೇಲಿಯಾದ ಆಲ್ರೌಂಡರ್ ಕ್ರಿಕೆಟ್ ಕ್ಯಾಮರೊನ್ ವೈಟ್ ಅವರು ಎಲ್ಲ ಮಾದರಿಯ ಕ್ರಿಕೆಟ್ಗೆ ಇತ್ತೀಚಿಗೆ ವಿದಾಯ ಘೋಷಿಸಿದರು. ಈ ಮೂಲಕ ಅವರು ಕಳೆದ 2 ದಶಕದ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯಹೇಳಿದರು. * ಆಸ್ಟ್ರೇಲಿಯಾ ಪರ 4 ಟೆಸ್ಟ್, 91 ಏಕದಿನ ಹಾಗೂ 47 ಟಿ20 ಪಂದ್ಯಗಳನ್ನಾಡಿದ್ದಾರೆ. * ಆಸೀಸ್ ಪರ 91 ಏಕದಿನ ಪಂದ್ಯಗಳಿಂದ 2 ಶತಕ ಸೇರಿದಂತೆ 2072 ರನ್ಗಳಿಸಿದ್ದರೆ, 47 ಟಿ20 ಪಂದ್ಯಗಳಿಂದ 984 ರನ್ ಕಲೆಹಾಕಿದ್ದಾರೆ. * ದೇಶಿಯ ಕ್ರಿಕೆಟ್ ಪಂದ್ಯ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಆರ್ಸಿಬಿ ತಂಡಗಳ ಪ್ರತಿನಿಧಿಸಿದ್ದರು.