Job Description: ದಿನಾಂಕ ಆಗಸ್ಟ್ 23, 2020 ರಂದು ಒಡಿಶಾ ಮತ್ತು ಛತ್ತೀಸಗಡ ರಾಜ್ಯಗಳು ಸೇರಿ ಇತರ ನೆರೆಯ ರಾಜ್ಯಗಳಲ್ಲಿ ನುವಾಖೈ ಜುಹಾರ್ ಹಬ್ಬವನ್ನು ಆಚರಿಸಲಾಯಿತು. ಋತುವಿನ ಹೊಸ ಬೆಳೆ ಸ್ವಾಗತಿಸಲು ಇದನ್ನು ಆಚರಿಸಲಾಗುತ್ತದೆ. ಇದನ್ನು ನುವಾಖೈ ಪರಬ್ ಅಥವಾ ನುವಾಕೀ ಭೆಟ್ಘಾಟ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ. * ಈ ಹಬ್ಬದ ಸಮಯದಲ್ಲಿ ಆಹಾರ ಧಾನ್ಯಗಳನ್ನು ಪೂಜಿಸಲಾಗುತ್ತದೆ. ಅಲ್ಲದೆ ಸ್ಥಳೀಯರು ತಮ್ಮ ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರದರ್ಶಿಸುವ ನೃತ್ಯ ಮತ್ತು ಜಾನಪದ ಗೀತೆಗಳನ್ನು ಆಯೋಜಿಸುತ್ತಾರೆ.