Job Description: ಇದೆ ದಿನಾಂಕ 25 ಆಗಸ್ಟ್ 2020 ರಂದು, ಅಸ್ಸಾಂನ ರಾಜ್ಯ ಸಚಿವ ಸಿದ್ಧಾರ್ಥ ಭಟ್ಟಾಚಾರ್ಯ ಅವರು ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಭಾರತದ ಅತಿ ಉದ್ದದ ರೋಪ್ ವೇ ಅನ್ನು ಉದ್ಘಾಟಿಸಲಿದ್ದಾರೆ. * ಈ ರೋಪ್ವೇ ನಿರ್ಮಾಣದಿಂದಾಗಿ ಒಂದು ಗಂಟೆ ಅವಧಿಯ ಪ್ರಯಾಣವನ್ನು ಉಳಿಸಬಹುದಾಗಿದ್ದು, ಇದು 2 ಕಿ.ಮೀ ಉದ್ದ ಹಾಗೂ ದೂರವನ್ನು 7 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ. * ಬ್ರಹ್ಮಪುತ್ರವನ್ನು ಸುಂದರಗೊಳಿಸುವ ಭಾಗವಾಗಿ 2006 ರಿಂದ ಸುಮಾರು 56 ಕೋಟಿ ರೂಪಾಯಿಯಲ್ಲಿ ವೆಚ್ಚದಲ್ಲಿ ನಿರ್ಮಾಣ ಕಾರ್ಯ ಆರಂಭಿಸಲಾಯಿತು.