Job Description: ನವದೆಹಲಿ: ಭಾರತವು ಆತಿಥ್ಯ ವಹಿಸಿದ್ದ ಹಾಗೂ ಇದೆ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಆಯೋಜಿಸಲಾಗಿದ್ದ, ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಷಿಪ್ಅನ್ನು ಕೋರೋಣ ಸೋಂಕಿನ ಭೀತಿಯಿಂದ 2021 ರಲ್ಲಿ ನಡೆಸಲು ಭಾರತ ಬಾಕ್ಸಿಂಗ್ ಫೆಡರೇಷನ್ ನಿರ್ದರಿಸಿರುವದಾಗಿ ಪ್ರಧಾನ ಕಾರ್ಯದರ್ಶಿ ಜಾಯ್ ಕೌಲಿ ಮಾಹಿತಿ ನೀಡಿದ್ದಾರೆ. * ಭಾರತವು 1980ರಲ್ಲಿ ಕೊನೆಯ ಬಾರಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್'ಷಿಪ್ ಕೂಟಕ್ಕೆ ಆತಿಥ್ಯ ವಹಿಸಿತ್ತು. * ಇನ್ನು 2003ರಲ್ಲಿ ಹಿಸ್ಸಾರ್ನಲ್ಲಿ ಮಹಿಳಾ ಚಾಂಪಿಯನ್ಷಿಪ್ ನಡೆಸಲಾಗಿತ್ತು.