Job Description: ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು 2020ರ ಡಿಸೆಂಬರ್ನಲ್ಲಿ ಮಾನವರಹಿತ ನೌಕೆ ಕಳಿಸುವ ಯೋಜನೆಯನ್ನು ಹೊಂದಿತ್ತು, ಆದರೆ ಕರೊನಾ ಸೋಂಕಿನ ಕಾರಣದಿಂದಾಗಿ ಯೋಜನೆಯ ಸಿದ್ಧತೆಗೆ ಹಿನ್ನಡೆ ಉಂಟಾದ ಕರಣ ಯೋಜನೆಯನ್ನು ಮುಂದೂಡಲು ISRO ನಿರ್ಧರಿಸಿದೆ. ಇನ್ನುಳಿದಿರುವ ನಾಲ್ಕು ತಿಂಗಳಲ್ಲಿ ಸಿದ್ಧತೆಗಳನ್ನು ಪೂರ್ಣಗೊಳಿಸುವದು ಕಷ್ಟಸಾಧ್ಯವಾದುದರಿಂದ ಯೋಜನೆಯನ್ನು ಕನಿಷ್ಠ 6 ತಿಂಗಳು ಮುಂದೂಡಲು ವಿಜ್ಞಾನಿಗಳು ಕನಿಷ್ಠ ಆರು ತಿಂಗಳು ಈ ಯೋಜನೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.