Job Description: ಇತ್ತೀಚಿಗೆ 'ಪ್ರೈಮ್ ಗ್ಲೋಬಲ್ ಸಿಟೀಸ್ ಸೂಚ್ಯಂಕ Q2 2020' ತನ್ನ ವರದಿಯನ್ನು ಬಿಡುಗಡೆಗೊಳಿಸಿದ್ದು, ಈ ವರದಿಯನುಸಾರ ವಿಲಾಸಿ ವಸತಿ ಆಸ್ತಿಗಳ ವಾರ್ಷಿಕ ಬೆಲೆ ಏರಿಕೆಯಲ್ಲಿ ಬೆಂಗಳೂರು ವಿಶ್ವದಲ್ಲೇ 26ನೇ ಸ್ಥಾನ ಪಡೆದಿದೆ. ಹಾಗು ಭಾರತದ ಇತರೆ ನಗರಗಳಾದ ದೆಹಲಿ 27ನೇ ಸ್ಥಾನ, ಹಾಗೂ ಮುಂಬೈ 32ನೇ ಸ್ಥಾನ ಪಡೆದಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಈ ಸೂಚ್ಯಂಕದಲ್ಲಿ ಫಿಲಿಪೈನ್ಸ್ ನ ಮನಿಲಾ ಮೊದಲ ಸ್ಥಾನ ಪಡೆದಿದ್ದು, ನಂತರದ ಸ್ಥಾನಗಳಲ್ಲಿ ಜಪಾನ್ ನ ಟೋಕಿಯೋ (8.60%), ಸ್ವೀಡನ್ ನ ಸ್ಟಾಕ್ ಹೋಮ್ (4.40%) ಇವೆ.