Job Description: ಮುಂಬೈ: 2019-20ನೇ ಸಾಲಿನಲ್ಲಿ ಕೇಂದ್ರ ಸರ್ಕಾರಕ್ಕೆ ಒಟ್ಟು ₹57,128 ಕೋಟಿ ರೂಪಾಯಿ ಹಣವನ್ನು ಡಿವಿಡೆಂಡ್ ರೂಪದಲ್ಲಿ ವರ್ಗಾವಣೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ತೀರ್ಮಾನಿಸಿದೆ. ಕೇಂದ್ರ ಸರ್ಕಾರವು 2019-20 ನೇ ಸಾಲಿನಲ್ಲಿ ಸುಮಾರು ₹60 ಸಾವಿರ ಕೋಟಿಯನ್ನು ಆರ್ಬಿಐನಿಂದ ನಿರೀಕ್ಷಿಸಿತ್ತು. * ಭಾರತೀಯ ರಿಸೆರ್ವೆ ಬ್ಯಾಂಕನ ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.