Job Description: ನವದೆಹಲಿ: ಜಾಗತಿಕವಾಗಿ ವ್ಯಾಪಿಸಿರುವ ಕೋರೋಣ ಸೋಂಕಿನಿಂದ ರಕ್ಷಿಸಿಕೊಳ್ಳಲು, ವೈಯಕ್ತಿಕ ರಕ್ಷಣಾ ಸಾಧನ(ಪಿಪಿಇ) ಬಳಕೆ ಅತಿ ಅಗತ್ಯವಾಗಿದ್ದು, ದೇಶೀಯವಾಗಿ ಉತ್ಪಾದಿಸಲಾದ ಸುಮಾರು 23 ಲಕ್ಷ ವೈಯಕ್ತಿಕ ರಕ್ಷಣಾ ಸಾಧನ(ಪಿಪಿಇ)ಗಳನ್ನು ಅಮೆರಿಕ, ಯುನೈಟೆಡ್ ಕಿಂಗ್ಡಮ್, ಯುಎಇ, ಸೆನೆಗಲ್ ಮತ್ತು ಸ್ಲೊವೇನಿಯಾಗೆ ಸೇರಿ ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡುವುದರ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತವು ಅಪೂರ್ವ ಸಾಧನೆ ಮಾಡಿದೆ.