Job Description: * ಜನೆವರಿ 07 ರಂದು ನಡೆದ ಟಿ 20 ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ ಭಾರತ ತಂಡವು 91 ರನ್ ಗಳಿಂದ ಜಯಗಳಿಸಿತು. ಭಾರತವು ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ. * ಸೂರ್ಯಕುಮಾರ್ ಯಾದವ್ ರವರು 51 ಎಸೆತಗಳಲ್ಲಿ 112 ರನ್ ಗಳಿಸಿದ್ದಾರೆ ಹಾಗೂ ಅತಿ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತ ತಂಡವು 20 ಓವರ್ ಗಳಲ್ಲಿ 229 ರನ್ ಗಳಿಂದ ಗೆಲುವು ಸಾಧಿಸಿದೆ.