Job Description: * ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾ ದೇಶಕ್ಕೆ ಭಾರತವು ಶ್ರೀಲಂಕಾದ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಟ್ಟು 75 ಬಸ್ ಗಳನ್ನು ಹಸ್ತಾಂತರಿಸಿದೆ* "ನೆರೆ ಹೊರೆ ಪ್ರಥಮ" ಎಂಬ ನೀತಿಯನ್ನು ಅಳವಡಿಸಿಕೊಂಡಿರುವ ಭಾರತ ದೇಶವು ಒಟ್ಟು 500 ಬಸ್ ಗಳನ್ನು ನೀಡುವದಾಗಿ ಹೇಳಿದ್ದು, ಅದರ ಭಾಗವಾಗಿ 75 ಬಸ್ ಗಳನ್ನು ನೀಡಲಾಗಿದೆ ಎಂದು ಹೈಕಮಿಷನರ್ ರವರು ತಿಳಿಸಿದ್ದಾರೆ. ಭಾರತವು ಡಿಸೇಂಬರ್ 2022 ರಲ್ಲಿ ಶ್ರೀಲಂಕಾದ ಪೋಲಿಸ್ ಇಲಾಖೆಗೆ 125 ಎಸ್ ಯುವಿ ಗಳನ್ನು ನೀಡಿತ್ತು.