Job Description: * ಟಾಟಾ ಕ್ಲಿಕ್ ನ ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದ ವಿಕಾಸ್ ಪುರೋಹಿತ್ ರವರು ಮೆಟಾ ಕಂಪನಿಯ ಭಾರತದ ಜಾಗತಿಕ ಉದ್ಯಮ ಸಮೂಹದ ನಿರ್ದೇಶಕ (ಗ್ಲೋಬಲ್ ಬಿಸಿನೆಸ್ ಹೆಡ್) ಆಗಿ ನೇಮಕಗೊಂಡಿದ್ದಾರೆ.* ಬೆಂಗಳೂರಿನ ಇಂಡಿಯನ್ ಮ್ಯಾನೇಜ್ ಮೆಂಟ್ ನಲ್ಲಿ ವ್ಯಾಸಂಗ ಮಾಡಿರುವ ಇವರು ವಿವಿಧ ಕ್ಷೇತ್ರಗಳಲ್ಲಿ 20ಕ್ಕೂ ಹೆಚ್ಚು ಅನುಭವವನ್ನು ಹೊಂದಿದ್ದಾರೆ. ಟಾಟಾ ಕ್ಲಿಕ್, ಅಮೆಜಾನ್, ಆದಿತ್ಯ ಬಿರ್ಲಾ ಸಮೂಹ, ರಿಲಯನ್ಸ್ ನಂತಹ ಪ್ರಮುಖ ಕಂಪೆನಿಗಳಲ್ಲಿ ಇವರು ಕಾರ್ಯನಿರ್ವಹಿಸಿದ್ದಾರೆ.