Job Description: * ವೇಲ್ಸ್ ತಂಡದ ಮಿಡ್ ಫೀಲ್ಡರ್ ಗ್ಯಾರೆತ್ ಬೇಲ್ ರವರು ಕ್ಲಬ್ ಮತ್ತು ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಕ್ಕೆ ವಿಧಾಯವನ್ನು ಹೇಳಿದ್ದಾರೆ. * 33 ವರ್ಷದ ಬೇಲ್ ರವರು "ಕ್ಲಬ್ ಮತ್ತು ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಕ್ಕೆ ತಕ್ಷಣದಿಂದಲೇ ನಿವೃತ್ತಿಯಾಗುತ್ತಿದ್ದೇನೆ, ಸಾಕಷ್ಟು ಆಲೋಚನೆಯ ಬಳಿಕ ಈ ನಿರ್ಧಾಕ್ಕೆ ಬಂದಿದ್ದೇನೆ" ಎಂದು ಹೇಳಿದ್ದಾರೆ.