Job Description: * ಜಗತ್ತಿನ ಅತೀ ಉದ್ದದ ನದಿಯಾಗಿರುವ ವಿಂವಿ ಗಾಂಗಾವಿಲಾಸ್ ಗೆ ನದಿ ವಿಹಾರದ ಸಲುವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಂದ ಜನೆವರಿ 13 ರಂದು ಚಾಲನೆ. ಭಾರತದ ನದಿ ಪ್ರವಾಸೋದ್ಯಮ ಸಾಧ್ಯತೆಗಳನ್ನು ಇದು ತೆರೆಸಲಿದೆ ಎಂದು ಹೇಳಲಾಗಿದೆ. * ಉತ್ತರ ಪ್ರದೇಶದ ವಾರಣಾಸಿಯಿಂದ ಆರಂಭಗೋಳ್ಳುವ ಯಾತ್ರೆಯು 51 ದಿನಗಳ ಬಳಿಕ ಪೂರ್ವ ಅಸ್ಸಾಂ ನ ದಿಬ್ರುಗಢಕ್ಕೆ ತಲುಪಲಿದೆ. ಮದ್ಯದಲ್ಲಿ ದಾರಿಯುದ್ದಕ್ಕೂ 50 ಪ್ರವಾಸಿತಾಣಗಳನ್ನು ನೋಡುವ ಅವಕಾಶ ಇರುತ್ತದೆ ಎಂದು ಹೇಳಲಾಗಿದೆ.