Job Description: * ಕೇಂದ್ರ ಮಾಜಿ ಸಚಿವ ಪ್ರಕಾಶ್ ಜಾವಡೇಕರ್ ರವರನ್ನು ರಾಜ್ಯ ಸಭಾ ನೀತಿ ಸಮಿತಿ ಮುಖ್ಯಸ್ಥರನ್ನಾಗಿ ಮತ್ತು ಬಿಜೆಪಿ ಸಂಸದ ಸಿಎಂ ರಮೇಶ್ ಅವರನ್ನು ವಸತಿ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. * ರಾಜ್ಯ ಸಭಾ ಸಭಾಪತಿ ಜಗದೀಪ್ ಧನಕರ್ ರವರು ಹಲವು ಸಮಿತಿಗಳನ್ನು ಪುನರ್ ರಚನೆ ಮಾಡಿ ಅವುಗಳ ಮುಖ್ಯಸ್ಥರನ್ನು ನೇಮಕ ಮಾಡಿದ್ದಾರೆ.