Job Description: * ಪ್ರಧಾನಿ ಮೋದಿ ಅವರು ಅಹಮದಾಬಾದ್ ನ 36 ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಿದರು. ನೀರಜ್ ಚೋಪ್ರಾ ಮತ್ತು ಪಿ,ವಿ,ಸಿಂಧು ಸೇರಿದಂತೆ ಹಲವು ಕ್ರೀಡಾಪಟುಗಳು ಭಾಗಿಯಾಗಿದ್ದರು.* 36 ನೇ ರಾಷ್ಟೀಯ ಕ್ರೀಡಾಕೂಟವನ್ನು ಅಹಮದಾಬಾದ್, ಗಾಂಧಿನಗರ, ಸೂರತ್, ವಡೋದರಾ, ರಾಜ್‌ಕೋಟ್ ಮತ್ತು ಭಾವನಗರ ಸೇರಿದಂತೆ ಗುಜರಾತ್‌ನ ಒಟ್ಟು ಆರು ನಗರಗಳಲ್ಲಿ ರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. * ಒಲಂಪಿಕ್ ಹಾಗೂ ವಿಶ್ವಆತ್ಲೆಟಿಕ್ ಚಾಂಪಿಯನ್ ಶಿಪ್ ನ ವಿಜೇತ, ಜಾವ್ಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಪಿ,ವಿ,ಸಿಂಧು ಉಪಸ್ಥಿತರಿದ್ದರು.