Job Description: * ಕೆನಡಾ ಬ್ರಾಂಪ್ಟನ್ ನಲ್ಲಿರುವ ಒಂದು ಪಾರ್ಕ್ ಗೆ ಶ್ರೀ ಭಗವದ್ಗೀತೆ ಪಾರ್ಕ್ ಎಂದು ಮರುನಾಮಕರಣ ಮಾಡಲಾಗಿದೆ. * ಈ ಪಾರ್ಕ್ ನಲ್ಲಿ ಶ್ರೀಕೃಷ್ಣ ಮತ್ತು ಅರ್ಜುನ ಹಾಗೂ ಹಲವಾರು ಹಿಂದು ದೇವತೆಗಳ ಶಿಲ್ಪಗಳಿವೆ.* ಭಗವದ್ಗೀತೆ ಹೆಸರನ್ನು ಕೆನಡಾ ಬ್ರಾಂಪ್ಟನ್ ನಲ್ಲಿರುವ ಪಾರ್ಕ್ ಗೆ ಬುಧವಾರ ಸೆಪ್ಟೆಂಬರ್ 28 ರಂದು ನಾಮಕರಣ ಮಾಡಲಾಯಿತು.* ಈ ಪಾರ್ಕ್ 3.75 ಎಕರೆ ವಿಸ್ತೀರ್ಣವಿದ್ದು ಈ ಕಾರ್ಯವನ್ನು ಶ್ಲಾಘಿಸಿದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಇದು ವಿಶ್ವ ಭಾತೃತ್ವ ಕುರಿತ ಭಗವದ್ಗೀತೆಯ ಸಾರ್ವಕಾಲಿಕ ಸಂದೇಶವನ್ನು ಬಿಂಬಿಸುತ್ತದೆ ಎಂದರು.