Job Description: * ರಷ್ಯಾ ದೇಶದ ಸೋಚಿ ರಾಷ್ಟ್ರೀಯ ಉದ್ಯಾನವನದಲ್ಲಿ ಬಾವಲಿಗಳಲ್ಲಿ ಕೊರೊನಾವೈರಸ್ ನ ಮತ್ತೊಂದು ವಿಧವಾದ ಖೋಸ್ಟಾ-2 ರೂಪಾಂತರ ಕಂಡುಬಂದಿದೆ ಎಂದು ಅಮೇರಿಕಾದ ಸಂಶೋಧನಾ ತಂಡದಿಂದ ಪತ್ತೆಹಚ್ಚಲ್ಪಟ್ಟಿದೆ. * ಝೂನೋಟಿಕ್ ವೈರಸ್ ಮನುಷ್ಯರಿಗೆ ಸೋಂಕು ತಗುಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಖೋಸ್ಟಾ-1 ಗಿಂತ ಭಿನ್ನವಾಗಿದ್ದು, ಮನುಷ್ಯರಿಗೆ ಸುಲಭವಾಗಿ ತಗಲುವದಿಲ್ಲ.* ಖೋಸ್ಟಾ -2 ಅನ್ನು ಸಾರ್ಬೆಕೊವೈರಸ್ ಎಂದು ಕರೆಯಲಾಗಿದೆ. ಇದು ವಿಶ್ವಾದ್ಯಂತ ಸಾಂಕ್ರಾಮಿಕ ರೋಗವನ್ನು ಉಂಟುಮಾಡುವ SARS-CoV-2 ಗೆ ಸಂಬಂಧಿಸಿದೆ.ಮಾರ್ಚ್ ನಿಂದ ಅಕ್ಟೋಬರ್ 2020 ರ ನಡುವೆ ಸೋಚಿ ರಾಷ್ಟ್ರೀಯ ಉದ್ಯಾನವನದಲ್ಲಿ ಪಡೆದ ಬ್ಯಾಟ್ ಮಾದರಿಗಳಲ್ಲಿ ಖೋಸ್ಟಾ-2 ಕಂಡುಬಂದಿದೆ.* ಈ ವೈರಸ್ ಕೂಡ ಮಾನವ ಜೀವಕೋಶಗಳಿಗೆ ಸೋಂಕು ತಗಳಿಸುವ ಸಾಮರ್ಥ್ಯ ಹೊಂದಿದ್ದು, ACE-2 ಪ್ರವೇಶ ಕಿಣ್ವಕ್ಕೆ ಅಂಟಿಕೊಳ್ಳುತ್ತದೆ.* ಇದು ಮೇಲ್ಮೈಯಲ್ಲಿ ಸ್ಪೈಕ್ ತರಹದ ಪ್ರೋಟೀನ್ನೊಂದಿಗೆ ಮಾನವ ಜೀವಕೋಶಗಳ ಮೇಲ್ಮೈಯಲ್ಲಿದೆ.* Koshta-2 ಇದು ಕೊರೊನ ದ ಇನ್ನೊಂದು ವಿಧವಾದರೂ ಕೂಡ SARS-CoV-2 ನಷ್ಟು ಅಪಾಯಕಾರಿಯಾಗಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.* ಕರೋನವೈರಸ್ ಅಥವಾ ಸಾರ್ಬೆಕೊವೈರಸ್ ಎಂಬುದು ಏಕ-ಎಳೆಯ RNA ವೈರಸ್ ಆಗಿದ್ದು, ಇದು ACE2 ಗ್ರಾಹಕಕ್ಕೆ ಅಂಟಿಕೊಳ್ಳುವ ಮೂಲಕ ಹೋಸ್ಟ್ ಜೀವಕೋಶ ತಲುಪುತ್ತದೆ. * ಇದು ಮಾನವರು, ಬಾವಲಿಗಳು ಮತ್ತು ಇತರ ಸಸ್ತನಿಗಳಿಗೆ ಸೋಂಕು.