Job Description: * ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ರವರು ಬೆಂಗಳೂರಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಎಂಜಿನ್ ತಯಾರಿಕಾ ಕಂಪನಿಯನ್ನು ಉದ್ಘಾಟನೆ ಮಾಡಿದರು.ಇದೆ ಸಂದರ್ಭದಲ್ಲಿ ದಕ್ಷಿಣ ವಲಯ ವೈರಾಣು ಸಂಸ್ಥೆಗೂ ಶಿಲಾನ್ಯಾಸ ನೆರವೇರಿಸಿದರು. * ಹೆಚ್‌ಎಎಲ್ ಮತ್ತು ಇಸ್ರೋಗಷ್ಟೇ ಅಲ್ಲದೆ, ಭಾರತ ದೇಶಕ್ಕೆ ಕ್ರಯೋಜೆನಿಕ್ ಮತ್ತು ಸೆಮಿ ಕ್ರಯೋಜೆನಿಕ್ ಎಂಜಿನ್‌ ತಯಾರಿಕೆಯ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ. * ಭಾರತದ ಸ್ವಾವಲಂಬನೆಗೆ, ಸಂಶೋಧನೆ, ಅಭಿವೃದ್ಧಿ ಮತ್ತು ವಿವಿಧ ಏರ್‌ಕ್ರಾಫ್ಟ್ ಪ್ಲಾಟ್‌ಫಾರ್ಮ್‌ಗಳ ತಯಾರಿಕೆಯಲ್ಲಿ ಹೆಚ್‌ಎಎಲ್ ತನ್ನ ಸಾಮರ್ಥ್ಯವನ್ನು ಹೊಂದಿದೆ ಎಂದು ರಾಷ್ಟ್ರಪತಿಯವರು ಹೇಳಿದರು.