Job Description: * ಚಂದ್ರನ ಅಂಗಳಕ್ಕೆ ಮತ್ತೊಮ್ಮೆ ಲಗ್ಗೆ ಇಡಲು ಮುಂದಾಗಿದ್ದ ಅಮೆರಿಕದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಆರಂಭಿಕ ಹಿನ್ನಡೆಯಾಗಿದೆ.* ಅರ್ತೆಮಿಸ್ 1 ಯೋಜನೆಯ ಅಂಗವಾಗಿ ಬಾಹ್ಯಾಕಾಶ ಕ್ಯಾಪ್ಯೂಲ್ ಹೊತ್ತು ಗಗನಕ್ಕೆ ಚಿಮ್ಮಬೇಕಿದ್ದ 322 ಅಡ್ಡಿ ಉದ್ದ ಬೃಹತ್ ರಾಕೆಟ್‌ನ ಆರ್ ಎಸ್ - 25 ಎಂಜಿನ್‌ನಲ್ಲಿ ಇಂಧನ ಸೋರಿಕೆ ಕಾಣಿಸಿಕೊಂಡಿದೆ.* ಇಂಧನ ಸೋರಿಕೆ ಇಂದಾಗಿ ರಾಕೆಟ್ ಉಡಾವಣೆಯನ್ನು ಸ್ಥಗಿತ ಗಿಳಿಸಲಾಗಿದೆ.