Job Description: * ಟೆನಿಸ್ ಮಿನುಗುತಾರೆ ಸೆರೆನಾ ಅಮೇರಿಕ ಓಪನ್ ಗ್ರ್ಯಾನ್ ಸ್ಲಾಮ್ ಟೋರ್ನಿಯ ಮೂರನೆಯ ಸುತ್ತಿನಲ್ಲಿ ಆಸ್ಟ್ರೇಲಿಯಾದ ಆಟಗಾರ್ತಿ ಅಯ್ಲಾ ವಿರುದ್ಧ ಸೋಲು ಅನುಭವಿಸುವ ಮೂಲಕ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದರು.* ಸೆರೆನಾ ವೃತ್ತಿಪರ ಆಟಗಾರ್ತಿಯಾಗಿದ್ದರು.* ಟೆನಿಸ್ ಮಿನುಗುತಾರೆ ಸೆರೆನಾ ವಿಲಿಯಮ್ಸ್ - ಇವರು ಸೆಪ್ಟೆಂಬರ್ 26, 1981ರಲ್ಲಿ ಸಾಗಿನ ಮಿಷಗನ್ ನಲ್ಲಿ ಜನಿಸಿದರು.- ಸೆರೆನಾ ಒಟ್ಟು 73 ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.- ಗ್ರ್ಯಾನ್ ಸ್ಲಾಮ್ ಕಿರೀಟಗಳು 23- ಸೆರೆನಾ ಒಟ್ಟು 858 ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ 156 ಪಂದ್ಯಗಳನ್ನು ಸೋತ್ತಿದಾರೆ* ಆಸ್ಟ್ರೇಲಿಯಾ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್ ಮತ್ತು ಅಮೇರಿಕ ಓಪನ್ ಗ್ರ್ಯಾನ್ ಸ್ಲಾಮ್ ಕಿರೀಟಗಳು ಮುಡಿಗೇರಿಸಿ ಕೊಂಡಿದ್ದಾರೆ.