Job Description: * ಲಿಂಗ ಸಮಾನತೆಯಲ್ಲಿ ಭಾರತ ಜಗತ್ತಿನಲ್ಲಿ 135 ನೇ ಶ್ರೇಣಿ ಪಡೆದುಕೊಂಡಿದ್ದೆ, ಕಳೆದ ವರ್ಷಕ್ಕಿಂತ ಈ ವರ್ಷ 5 ನೇ ಸ್ಥಾನಕ್ಕೆ ಏರಿದೆ.* ವಿಶ್ವ ಆರ್ಥಿಕ ವೇದಿಕೆ ಪ್ರಕಟಿಸಿರುವ ಆರ್ಥಿಕ ವರದಿಯಲ್ಲಿ ಐಸ್ ಲ್ಯಾನ್ಡ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.* ಫ಼ಿನ್ ಲ್ಯಾನ್ಡ್, ನಾರ್ವೆ, ನ್ಯೂಜಲ್ಯಾಂಡ್, ಮತ್ತು ಸ್ವೀಡನ್ ಕ್ರಮವಾಗಿ 2,3,4,5 ನೇ ಸ್ಥಾನವನ್ನು ಪಡೆದುಕೊಂಡಿವೆ.* ಕೊನೆಯ ಸ್ಥಾನದಲ್ಲಿ ಅಫ್ಘಾನಿಸ್ಥಾನ್, ಪಾಕಿಸ್ತಾನ, ಕಂಗೊ, ಇರಾನ್, ಮತ್ತು ಛಡ್ ದೇಶಗಳು ಇವೆ.* ಈ ಲಿಂಗ ತಾರತಮ್ಯ ಶ್ರೇಣಿ ಪ್ರಕಟಣೆಯು 2006 ರಲ್ಲಿ ಆರಂಭಿಸಲಾಯಿತು.* ಭಾರತದಲ್ಲಿ ಮಹಿಳೆಯರು 66.2 ಕೋಟಿ ಇದ್ದಾರೆ. * 135 ನೇ ಶ್ರೇಣಿಯು ಕಳೆದ 16 ವರ್ಷಗಳಲ್ಲಿ ಇದು ಭಾರತಕ್ಕೆ ಏಳನೇ ಅತಿ ಹಚ್ಚಿನ ಶ್ರೇಣಿಯಾಗಿದೆ.* ಭಾರತವು ಆರೋಗ್ಯ ಮತ್ತು ಬದುಕುಳಿವ ಉಪಸೂಚ್ಯಂಕದಲ್ಲಿ ಕಳಪೆ ಶ್ರೇಣಿಯನ್ನು ಪಡೆದುಕೊಂಡಿದೆ.