Job Description: * ಇಗಾ ಸ್ವೆಟಿಕ್ ಅವರು ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು* ಫ್ರೆಂಚ್ ಓಪನ್ ಟೆನಿಸ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಇಗಾ ಅವರಿಗೆ ಪ್ರಶಸ್ತಿ ಒಲಿದಿದೆ * ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ರನ್ನರ್ ಆಫ್ ಕೊಕೊ ಮತ್ತು ಚಾಂಪಿಯನ್ ಇಗಾ ಟ್ರೋಪಿಯೊಂದಿಗೆ ಸಂಭ್ರಮಿಸಿದರು * ಇಗಾ ಅವರು ಫೈನಲ್ ಪಂದ್ಯದ ಬಳಿಕ ಉಕ್ರೇನ್ ಗಟ್ಟಿಯಾಗಿ ನಿನ್ನಲ್ಲಿ ಎಂದು ಶಾಂತಿಯ ಸಂದೇಶ ಸಾರಿದರು * ಈ ಸಂದರ್ಭದಲ್ಲಿ ಉಕ್ರೇನ್ ಜನರಿಗೆ ಏನನ್ನು ಹೇಳಬಯಸುವಿರಿ ಉಕ್ರೇನ್ ಜನರು ಇನ್ನಷ್ಟು ಗಟ್ಟಿಯಾಗಿ ನಿಲ್ಲಲಿ ಯುದ್ಧ ಇನ್ನೂ ನಿಂತಿಲ್ಲ ಎಂದು ಇಗಾ ಅವರು ಹೇಳಿದರು