Job Description: * ಕಂಗೇರ್ ಘಾಟಿ ರಾಷ್ಟ್ರೀಯ ಉದ್ಯಾನವನದ ಒಳಗಡೆ ಇರುವ ಗುಡಿಯ ಫಡಾರ್ ಎಂಬ ಕುಗ್ರಾಮದ(ಹ್ಯಾಮ್ಲೆಟ್)ಸಾಮುದಾಯಿಕ ಅರಣ್ಯ ಸಂಪನ್ಮೂಲ(ಸಿಎಫ್‌ಆರ್)ಹಕ್ಕನ್ನು ಛತ್ತೀಸ್‌ಗಢ ಸರ್ಕಾರ ಮಾನ್ಯ ಮಾಡಿದೆ. * ಸಿಎಫ್‌ಆರ್‌ ಹಕ್ಕುಗಳಿಂದಾಗಿ ಅಲ್ಲಿನ ಸಮುದಾಯಕ್ಕೆ ಅರಣ್ಯ ಬಳಕೆ ಕುರಿತ ನಿಯಮಗಳನ್ನು ರವಿಸುವ ಅಧಿಕಾರ ಸಿಗುತ್ತದೆ. * ಛತ್ತೀಸ್‌ಗಢ ಸರ್ಕಾರವು ನ್ಯಾಷನಲ್‌ ಪಾರ್ಕ್‌ನಲ್ಲಿ ಸಿಎಫ್‌ಆರ್‌ ಮಾನ್ಯ ಮಾಡಿದ್ದು ಇದೇ ಮೊದಲ ಸಲವಾಗಿದೆ.* ಛತ್ತೀಸ್‌ಗಢ ಈ ರೀತಿ ಮಾಡಿದ ಎರಡನೇ ರಾಜ್ಯವಾಗಿದೆ.* ಮೊದಲ ರಾಜ್ಯವಾದ ಒಡಿಶಾ ಸಿಂಪ್ಲಿಪಾಲ್ ನ್ಯಾಷನಲ್ ಪಾರ್ಕ್‌ನಲ್ಲಿ ಸಿಎಫ್ ಆರ್ ಹಕ್ಕುಗಳನ್ನು ಮಾನ್ಯ ಮಾಡಿದೆ. * 4,000 ಸಿಎಫ್ ಆರ್ ಇದುವರೆಗೆ 4,000 ಅಧಿಕ ಸಿಎಸ್‌ಆರ್‌ ಬೈಟಲ್‌ಗಳನ್ನು ಗುರುತಿಸಲಾಗಿದೆ. * 403 ಹೆಕ್ಟೇರ್ ಭೂಮಿ ಕಂಗೇರ್ ಘಾಟಿ ರಾಷ್ಟ್ರೀಯ ಉದ್ಯಾನದೊಳಗಡೆ ಇರುವ ಗುಡಿಯಹಾರ್ ಎಂಬ ಕುಗ್ರಾಮವು 403 ಹೆಕ್ಟೇರ್ ಅರಣ್ಯವನ್ನು ಒಳಗೊಂಡಿದೆ.* ಅರಣ್ಯ ಹಕ್ಕುಗಳ ಕಾನೂನು(FRA)ಅಡಿಯಲ್ಲಿನ CFR ಹಕ್ಕುಗಳು ಸಾಮುದಾಯಿಕ ಅರಣ್ಯ ಸಂಪನ್ಮೂಲವನ್ನು(ಸಿಎಫ್ಆರ್)ರಕ್ಷಿಸುವ, ಪುನರುಜೀವನಗೊಳಿಸುವ ಅಥವಾ ಸಂರಕ್ಷಿಸುವ ಹಕ್ಕುಗಳನ್ನು ಮಾನ್ಯ ಮಾಡುತ್ತವೆ.