Job Description: * ಬಯೋ ಸ್ಪೆಕ್ಟಂ ನಿಯತಕಾಲಿಕೆ ನಡೆಸಿರುವ ವಾರ್ಷಿಕ ಸಮೀಕ್ಷೆಯಲ್ಲಿ ಸಾರ್ವಜನಿಕ ' ಇನ್‌ಕ್ಯುಬೇಟರ್‌'ಗಳ ವಿಭಾಗದಲ್ಲಿ ಬಯೋ ಇನೋವೇಷನ್ ಸೆಂಟರ್ ( ಬಿಐಸಿ ) ಪ್ರಥಮ ಸ್ಥಾನ ಪಡೆದಿದೆ* ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮಾಲಿಕ್ಯೂಲರ್ ಪ್ಲಾಟ್‌ಫಾರ್ಮ್ಸ್ ( ಸಿ ಕ್ಯಾಂಪ್‌ ) ದ್ವಿತೀಯ ಸ್ಥಾನ ಗಳಿಸಿದೆ * ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಡಾ.ಸಿ.ಎನ್ . ಅಶ್ವತ್ಥನಾರಾಯಣ ತಿಳಿಸಿದ್ದಾರೆ .* ಕರ್ನಾಟಕ ಆವಿಷ್ಕಾರ ಮತ್ತು ತಂತ್ರಜ್ಞಾನ ಸೊಸೈಟಿ ( ಕಿಟ್ ) ಮೂಲಕ ಈ ಎರಡೂ ಇನ್‌ಕ್ಯುಬೇಟರ್‌ಗಳಿಗೆ ನೀಡಲಾಗುತ್ತಿದೆ .* ಕಿಟ್ಸ್ ಬೆಂಬಲ ಹೊಂದಿರುವ ' ಮಣಿಪಾಲ್ ಬಯೋ ಇನ್‌ಕ್ಯುಬೇಟರ್ ' ಖಾಸಗಿ ವಲಯದಡಿ ಐದನೇ ಸ್ಥಾನ ವರ್ಷದ ರಾಷ್ಟ್ರೀಯ ಸೈಕ್ಕಂ ಸಮೀಕ್ಷೆಯಲ್ಲಿ 40 ಇನ್‌ಕ್ಯುಬೇ ಟರ್‌ಗಳನ್ನು ಅಂತಿಮ ಸುತ್ತಿನಲ್ಲಿ ಪರಿಗಣಿಸಲಾಗಿತ್ತು.