Job Description: * ವಿಶ್ವದ ಟೈಮ್ ಮ್ಯಾಗಜಿನ್ 2023 ರ ಜಾಗತಿಕ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಎಸ್.ಎಸ್. ರಾಜಮೌಳಿ ಅವರ ಜೊತೆಗೆ ಲೇಖಕ ಸಲ್ಮಾನ್ ರಶ್ಡಿ ಕಿರುತೆರೆ ನಿರೂಪಕಿ ಹಾಗೂ ತೀರ್ಪುಗಾರ್ತಿ ಪದ್ಮ ಲಕ್ಷ್ಮಿ ಅವರ ಹೆಸರು ಇದೆ. * ಈ ಟೈಮ್ ಮ್ಯಾಗಜಿನ್ ಪಟ್ಟಿಯಲ್ಲಿ ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್, ಬ್ರಿಟನ್ ರಾಜ ಕಿಂಗ್ ಚಾಲ್ಸ್, ಟ್ವಿಟರ್ ಸಿಇಓ ಇಲಾನ್ ಮಸ್ಕ್, ಸಿರಿಯಾದ ಈಜುಗಾರ್ತಿಯಾದ ಸಾರಾ ಮಾರ್ಡಿನಿ ಮತ್ತು ಇಸ್ರಾ ಮಾರ್ಡಿನಿ, ಗಾಯಕ ಬೇಯನ್ಸ್ ಅವರ ಹೆಸರು ಪಟ್ಟಿಯಲ್ಲಿದೆ, ಶಾರುಖ್ ಖಾನ್ ಮತ್ತು ಎಸ್.ಎಸ್. ರಾಜಮೌಳಿ ಇಬ್ಬರು ಅನುಕ್ರಮವಾಗಿ 2022 ಮತ್ತು 2023 ರಲ್ಲಿ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿ ಹೊಂದಿದ್ದಾರೆ.