Job Description: * ಅಸ್ತಾನಾದಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್ ಷಿಪ್ ನ 57 kg ವಿಭಾಗದಲ್ಲಿ ಭಾರತದ ಅಮನ್ ಸೆಹ್ರಾವತ್ ಅವರು ಫೈನಲ್ ನಲ್ಲಿ ಕಿರ್ಗಿಸ್ತಾನದ ಅಲ್ಮಾಜ್ ಸ್ಮನ್ ಬೆಕೊವ್ ಅವರನ್ನು ಸೋಲಿಸುವ ಮೂಲಕ ಭಾರತಕ್ಕೆ ಚಿನ್ನದ ಪದಕವನ್ನು ತಂದು ಕೊಟ್ಟಿದ್ದಾರೆ.* ಅಮನ್ ಸೆಹ್ರಾವತ್ ಅವರಿಗೆ 2023 ರಲ್ಲಿ ಇದು ಎರಡನೇ ಪಾದಕವಾಗಿದೆ, 2022 ರಲ್ಲಿ ನಡೆದ ಅಂಡರ್ 23 ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಅಮನ್ ಸೆಹ್ರಾವತ್ ಪ್ರಶಸ್ತಿಯನ್ನು ಗಳಿಸಿದ್ದರು.