* ತೆಲಂಗಾಣದಲ್ಲಿ 'ಮಿಷನ್ ಭಗೀರಥ' ಯೋಜನೆ ಮೂಲಕ ಶೇ 100 ರಷ್ಟು ಮನೆಗಳಿಗೆ ಶುದ್ಧ ನೀರುನ್ನು ನಲ್ಲಿಗಳ ಮೂಲಕ ಪೂರೈಕೆ ಮಾಡುವ ತೆಲಂಗಾಣ ರಾಜ್ಯದಲ್ಲಿ ಮಾತ್ರ ಎಂದು ತೆಲಂಗಾಣದ ಮುಖ್ಯಮಂತ್ರಿಗಳಾದ ಕೆ. ಚಂದ್ರಶೇಖರ ರಾವ್ ರವರು ಜೂನ್ 2 ರಂದು ತಿಳಿಸಿದ್ದಾರೆ.* 'ಮಿಷನ್ ಭಗೀರಥ' ಯೋಜನೆಯು ರಾಷ್ಟ್ರೀಯ ಜಲ ಮಿಷನ್ ಮತ್ತು ಜಲ ಜೀವನ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.