* ಭಾರತದಲ್ಲಿ ಕೈಗಾರಿಕಾ ಉತ್ಪಾದನಾ ವಲಯದಲ್ಲಿ ಗಣನೀಯ ಪ್ರಮಾಣದಲ್ಲಿ ಪ್ರಗತಿ ಸಾಧಿಸಿದ್ದು, ಜಾಗತಿಕ ಬಿಕ್ಕಟ್ಟಿನಿಂದಾಗಿ ಚೀನಾ, ಜಪಾನ್ ಹಾಗು ದಕ್ಷಿಣ ಕೊರಿಯಾದಂತಹ ಉತ್ಪಾದನಾ ವಲಯದಲ್ಲಿ ಹಿಂದುಳಿದ ದೇಶಗಳ ಮದ್ಯೆ ಭಾರತ ಉತ್ಪಾದನಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸದೆ ಎಂದು ಪರ್ಚೆಸಿಂಗ್ ಮ್ಯಾನೇಜರ್ ಗಳ ಸೂಚ್ಯಂಕ (ಪಿಎಂಐ) ಪ್ರಕಾರ ತಿಳಿದಿದೆ.* ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಸ್ಥಾನವನ್ನು ಭದ್ರಪಡಿಸುತ್ತದೆ ಎಂದು ಎಸ್ ಅಂಡ್ ಪಿ ಗ್ಲೋಬಲ್ ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕ ಪೊಲ್ಯಾನ್ನಾಡಿ ಲಿಮಾ ರವರು ತಿಳಿಸಿದ್ದಾರೆ.