Job Description: * ಶ್ರವಣಬೆಳಗೊಳದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (75)ಯವರು ಇಂದು ನಿಧನರಾಗಿದ್ದಾರೆ.* ಪ್ರಾಕೃತ ವಿವಿ ಸ್ಥಾಪನೆ ಮಾಡಿದ್ದ ಚಾರುಕೀರ್ತಿ ಭಟ್ಟಾರಕ ಅವರಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ‘ಕರ್ಮಯೋಗಿ’ ಎಂಬ ಬಿರುದನ್ನು ಗೌರವಿಸಿದ್ದರು. ಪ್ರಾಕೃತದ ಜ್ಞಾನ ಭಂಡಾರ ಶ್ರೀಸಾಮಾನ್ಯನ ಕೈಗೆ ಸಿಗುವಂತೆ ಮಾಡಲು ಭಟ್ಟಾರಕ ಸ್ವಾಮೀಜಿ ಬೆಂಗಳೂರಿನಲ್ಲಿ ‘ಪ್ರಾಕೃತ ಜ್ಞಾನಭಾರತಿ ಶಿಕ್ಷಣ ಟ್ರಸ್ಟ್’ ಸ್ಥಾಪಿಸಿದ್ದಾರೆ