Job Description: * ಮೈಸೂರಿನ ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ನೀಡುವ ಎಸ್.ಎಲ್. ಭೈರಪ್ಪ ಭೈರಪ ಸಾಹಿತ್ಯನ್ ಪ್ರತಿಷ್ಠಾನ ಪ್ರಶಸ್ತಿಗೆ ವಿಮರ್ಶಕಿ ಹಾಗೂ ಅನುವಾದಕಿ ಎಲ್.ವಿ.ಶಾಂತಕುಮಾರಿ ಆಯ್ಕೆಯಾಗಿದ್ದಾರೆ.* ಈ ಪ್ರಶಸ್ತಿಯು 1 ಲಕ್ಷ ನಗದು ಒಳಗೊ೦ಡಿದೆ, ಶಾಂತ ಕುಮಾರಿ ಅವರು ಹಲವು ಕೃತಿ ರಚಿಸಿದ್ದು, ಭೈರಪ್ಪನವರ 'ಗೃಹಭಂಗ', 'ಮಂದ್ರ', 'ಸಾಕ್ಷಿ' ಕಾದಂಬರಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.* ಫೆಬ್ರುವರಿ 19 ರಂದು ಬೆಳಿಗ್ಗೆ 10.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದೆ.