Job Description: * ನ್ಯೂಜಿಲೆಂಡ್‌ಗೆ ಗೇಬ್ರಿಯೆಲ್ ಚಂಡಮಾರುತ ಅಪ್ಪಳಿಸಿದ್ದು, ವ್ಯಾಪಕ ಹಾನಿಯಾಗಿದೆ. ಚಂಡಮಾರುತವು ತಂದೊಡ್ಡಿರುವ ವಿನಾಶ ಮತ್ತು ವ್ಯಾಪಕ ಪ್ರವಾಹದಿಂದಾಗಿ ಸರ್ಕಾರವು ಫೆ.15 ರಂದು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ.* ನ್ಯೂಜಿಲೆಂಡ್ ಜನರಿಗೆ ಈ ಚಂಡಮಾರುತವು ಅಪಾರ ಅಪಾಯ ಮಾಡಿದ್ದು, ವಿಮಾನ, ರೈಲು ಹಾಗೂ ಸಾರಿಗೆ ಸೇವೆಗಳನ್ನು ರದ್ದುಪಡಿಸಲಾಯಿತು. ಏರ್ ನ್ಯೂಜಿಲೆಂಡ್ 500ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದುಗೊಳಿಸಿತು.