Job Description: * ಫೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನ್ ಅಧ್ಯಕ್ಷ ಮುಕೇಶ ಅಂಬಾನಿ 9ನೇ ಸ್ಥಾನದಲ್ಲಿ್ದಾರೆ. ಗೌತಮ್ ಅದಾನಿ 24ನೇ ಸ್ಥಾನದಲ್ಲಿದಾರೆ.* ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಬರ್ನಾರ್ಲ್ಡ್ ಅರ್ನಾಲ್ಡ್ ರವರು ಮೊದಲ ಸ್ಥಾನದಲ್ಲಿದ್ದು, 211 ಶತಕೋಟಿ ಡಾಲರ್ (ಸುಮಾರು 17.30 ಲಕ್ಷ ಕೋಟಿ ರೂ.) ಸಂಪತ್ತನ್ನು ಹೊಂದಿದ್ದಾರೆ. ಎಲಾನ್ ಮಸ್ಕ 2ನೇ ಸ್ಥಾನ ಮತ್ತು ಜೆಫ್ ಬೆಜೋಸ್ ರವರು 3 ನೇ ಸ್ಥಾನದಲ್ಲಿದ್ದಾರೆ.* ಸತತ 2ನೇ ವರ್ಷ ಟಾಪ್-10 ಪಟ್ಟಿಯಲ್ಲಿ ಮುಕೇಶ್ ಸ್ಥಾನ ಪಡೆದಿದ್ದು, ಅವರು 2023ರಲ್ಲಿ 83.4 ಶತಕೋಟಿ ಡಾಲರ್ (ಸುಮಾರು 6.59 ಲಕ್ಷ ಕೋಟಿ ರೂ.) ಸಂಪತ್ತನ್ನು ಹೊಂದಿದ್ದಾರೆ. ಅದಾನಿ ಸಮೂಹದ ಗೌತಮ್ ಅದಾನಿ 24ನೇ ಸ್ಥಾನದಲ್ಲಿದ್ದಾರೆ.