* ಮಣಿಪುರದ ಬಹುಸಂಖ್ಯಾತರಾಗಿರುವ ಮೈತೆಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ (ಎಸ್ ಟಿ) ಸ್ಥಾನಮಾನ ನೀಡಿರುವುದನ್ನು ವಿರೋಧಿಸಿ ನಾಗಾ ಮತ್ತು ಕುಕ್ಕಿ ಬುಡಕಟ್ಟು ಜನಾಂಗದವರು ಪ್ರತಿಭಟನೆ ನಡೆಸಲಾಗಿದೆ.* ಮಣಿಪುರದ ಪ್ರತಿಭಟನೆಯು ಎಸ್‌ಟಿ ಮೀಸಲು ಕಲ್ಪಿಸಲು ಮಣಿಪುರದ ಹೈಕೋರ್ಟ್ ಅನುಮೋದನೆ ನೀಡಲಾಗಿದ್ದು, ಮಾತ್ರವಲ್ಲದೆ,ಎಸ್‌ ‌ಟಿ ಮೀಸಲಿಗಾಗಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿಲಾಗಿದೆ.