* ಕೇಂದ್ರ ತೈಲ ಸಚಿವಾಲಯದ ಸಮಿತಿಯು 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಡೀಸೆಲ್ ಚಾಲಿತ ವಾಹನಗಳ ಬಳಕೆಯನ್ನು 2027ಕ್ಕೂ ಮೊದಲು ನಿಷೇಧಿಸಬೇಕಾಗಿದ್ದು,ಹಾಗೂ ಅಲ್ಲಿ ವಿದ್ಯುತ್ ಚಾಲಿತ ಅಥವಾ ಅನಿಲ ಚಾಲಿತ ವಾಹನಗಳನ್ನು ಬಳಸಬೇಕು ಎಂದು ಕೇಂದ್ರ ತೈಲ ಸಚಿವಾಲಯ ರಚಿಸಿದ್ದ ಸಮಿತಿಯೊಂದು ತಿಳಿಸಿದೆ.* ಪೆಟ್ರೋಲಿಯಂ ಮತ್ತು ನೈಸಗಿರ್ಕ ಅನಿಲ ಸಚಿವಾಲಯದ ಕಾರ್ಯದರ್ಶಿ ತರುಣ್‌ ಕಪೂರ್‌ ನೇತೃತ್ವದ 'ಎನರ್ಜಿ ಟ್ರಾನ್ಸಿಟಿಷನ್‌ ಅಡ್ವೈಸರಿ ಕಮಿಟಿ'ಯು ಡೀಸೆಲ್ ಚಾಲಿತ ವಾಹನಗಳ ಬಳಕೆ ನಿಷೇಧವನ್ನು ಶಿಫಾರಸು ಮಾಡಿದೆ.* ಸಾಂಪ್ರದಾಯಿಕ ಇಂಧನ ಬಳಸುವ ಎಂಜಿನ ಇರುವ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಬಳಕೆಯನ್ನು 2035 ಕ್ಕೆ ಕೊನೆಗಾಣಿಸಬೇಕು ಎಂದು ತೈಲ ಸಚಿವರಾದ ಮಾಜಿ ಕಾರ್ಯದರ್ಶಿ ತರುಣ್‌ ಕಪೂರ್‌ ನೇತೃತ್ವದ ಸಮಿತಿಯು ಸಲಹೆ ನೀಡಿದೆ.