*  ISSF ವಿಶ್ವಕಪ್ ಕೂಟ ಬುಧವಾರ (ಮೇ 10) ಆರಂಭವಾಗಲಿದೆ. ಇಂದು 10ಮೀ ಏರ ಪಿಸ್ತೂಲ್ ಸ್ಪರ್ಧೆ ನಡೆಯಲಿದೆ.* ISSF ವಿಶ್ವಕಪ್ ಕೂಟದಲ್ಲಿ ಸರಭ್ಜೋತ್ ಸಿಂಗ್, ಶಿವ ನರ್ವಾಲ್ ಮತ್ತು ವರುಣ್ ತೋಮರ್ ಪುರುಷರ ವಿಭಾಗದಲ್ಲಿ ಮತ್ತು ದಿವ್ಯಾ ಟಿ.ಎಸ್, ಇಶಾ ಸಿಂಗ್ ಮತ್ತು ರಿದಮ್ ಸಾಗ್ವಾನ್ ಮಹಿಳೆಯರ ವಿಭಾಗದಲ್ಲಿ ಆಡಲಿದ್ದಾರೆ.