Job Description: * ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದವರಿಗೆ ನೀಡುವ ಅಮೆರಿಕದ ಪ್ರತಿಷ್ಠಿತʻಪುಲಿಟ್ಜರ್‌ʼ ಪ್ರಶಸ್ತಿಯ ಈ ವರ್ಷದ ವಿಜೇತರನ್ನ ಘೋಷಣೆ ಮಾಡಲಾಗಿದ್ದು, ಅಮೆರಿಕದ ಅಧಿಕಾರಿಗಳ ನಡುವಿನ ಆರ್ಥಿಕ ಬಿಕ್ಕಟ್ಟಿನ ಕುರಿತು ತನಿಖೆ ನಡೆಸಿದ್ದಕ್ಕಾಗಿ ʻವಾಲ್‌ ಸ್ಟ್ರೀಟ್‌ ಜರ್ನಲ್‌ʼ ಈ ಪ್ರಶಸ್ತಿಯನ್ನ ಗೆದ್ದುಕೊಂಡಿದೆ.* ಪತ್ರಿಕೋದ್ಯಮ ಜನಾಂಗೀಯ ನಿಂದನೆ ಕುರಿತು ಅಧಿಕಾರಿಗಳ ನಡುವಿನ ರಹಸ್ಯ ಸಂಭಾಷಣೆಯನ್ನ ಬಹಿರಂಗಗೊಳಿಸಿದ್ದಕ್ಕೆ ʻಲಾಸ್‌ ಎಂಜಲೀಸ್‌ ಟೈಮ್ಸ್‌ʼ ಪುಲಿಟ್ಜರ್‌ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿದ್ದು, ಯುಕ್ರೇನ್‌- ರಷ್ಯಾ ಯುದ್ಧವನ್ನ ಕವರ್ ಮಾಡಿರೊ ʻನ್ಯೂಯಾರ್ಕ್‌ ಟೈಮ್ಸ್‌ʼ ಕೂಡ ಈ ಪ್ರತಿಷ್ಟಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, * ಈ ಪ್ರಶಸ್ತಿಯನ್ನು ಕೊಲಂಬಿಯಾ ಯೂನಿವರ್ಸಿಟಿ ನೀಡುತ್ತದೆ.