Job Description: * ಭಾರವು ಮಾಲ್ಡಿವ್ಸ್ ನಲ್ಲಿ ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಸುಮಾರು 3200 ಕೋಟಿಗೆ ರಿಯಾಯಿತಿ ಸಾಲದ ನೆರವು ವಿಸ್ತರಿಸಿದೆ ಎಂದು ವಿದೇಶಾಂಗ ಸಚಿವ ಎಸ್.ಜಯಶಂಕರ್ ರವರು ಜನೆವರಿ 19 ರಂದು ತಿಳಿಸಿದ್ದಾರೆ.* ಪ್ರಧಾನಿ ನರೇಂದ್ರ ಮೋದಿಯವರ ಪ್ರಮುಖವಾದ 'ಫಿಟ್ ಇಂಡಿಯಾ' ಮತ್ತು 'ಖೆಳೊ ಇಂಡಿಯಾ' ಯೋಜನೆಗಳನ್ನು ನೆರೆಯ ದೇಶಗಳಿಗೂ ನೀಡುವ ಮೊದಲ ವಿದೇಶಿ ಭಾಗವಾಗಿ ಮಾಲ್ಡಿವ್ಸ್ ನಲ್ಲಿ ಕ್ರೀಡಾ ಸೌಕರ್ಯ ಅಭಿವೃದ್ಧಿ ನೆರವಾಗುತ್ತಿದ್ದೇವೆ ಎಂದು ಎಸ್.ಜಯಶಂಕರ್ ರವರು ಹೇಳಿದರು.