Job Description: * ನ್ಯೂಜಿಲೆಂಡ್‌ನ ಪ್ರಧಾನಿ ಜಸಿಂಡಾ ಅರ್ಡೆರ್ನ್ 42 ವರ್ಷದ ಇವರು ಲೇಬರ್ ಪಾರ್ಟಿ ನಾಯಕಿಯಾಗಿದ್ದು, ಪಕ್ಷದ ಸಭೆಯಲ್ಲಿ ಮಾತನಾಡಿದ ಇವರು ಮುಂದಿನ ತಿಂಗಳು ಫೆಬ್ರುವರಿ 7 ರಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಜನೆವರಿ 19 ರಂದು ಘೋಷಿಸಿದ್ದಾರೆ.* ಅಕ್ಟೋಬರ್ 14 ರಂದು ಮುಂದಿನ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಅಲ್ಲಿಯವರೆಗೆ ಅವರು ಚುನಾವಣಾ ಸಂಸದರಾಗಿ ಮುಂದುವರಿಯುತ್ತಾರೆ ಎಂದು ಅರ್ಡೆರ್ನ್ ಹೇಳಿದರು.