Job Description: * ಬಂಜಾರ ಸಮುದಾಯದವರಿಗೆ ಶಾಶ್ವತ ನೆಲೆ ಕಲ್ಪಿಸಿ, ಅವರನ್ನು ನಾಗರಿಕ ಸಮಾಜದ ಹತ್ತಿರ ತಂದು ನೆಮ್ಮದಿಯ ಜೀವನ ನಡೆಸಲು ಆವಕಾಶ ಮಾಡಿಕೊಟ್ಟವರು ಬಂಜಾರ ಸಮುದಾಯದ ದಾರ್ಶನಿಕ ಮತ್ತು ಕುಲಗುರು ಸಂತ ಸೇವಾಲಾಲ್‌, ದಾವಣಗೆರೆ ಜಿಲ್ಲೆಯ, ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ 15/02/1739 ರಂದು ಜನಿಸಿದ ಈ ಸಂತರು ಬಂಜಾರ ಸಮುದಾಯಕ್ಕೆ ನೀಡಿದ ಕೊಡುಗೆ ಆಹಾರ. ಈ ಮಹಾನ್ ಸಂತರ ಸಾಧನೆಯನ್ನು ಸರಿಸುವ ಸುದಿನವಿದು* ಬಂಜಾರ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರದಿಂದ ಹಲ್ಕಾವರು ಕಾರ್ಯಕ್ರಮ * ಬಂಜಾರ ಭಾಷೆ ಮತ್ತು ಸಂಸ್ಕೃತಿ ಅಭಿವೃದ್ಧಿಗಾಗಿ ಬಂಜಾರ ಭಾಷಾ ಅಕಾಡೆಮಿ ಸ್ಥಾಪನೆ * ಮೂಲಭೂತ ಸೌಕರ್ಯಗಳು - ತಾಂಡಾಗಳಲ್ಲಿ ಸಂಪರ್ಕ ರಸ್ತೆ, ಸಿಸಿ ರಸ್ತೆ ಮತ್ತು ಚರಂಡಿ ಇತ್ಯಾದಿ ಸೌಕರ್ಯಗಳ ಪೂರೈಕೆ, - ತಾಂಡಾ ಸಮುದಾಯದ ಜನರ ವಿವಾಹ, ಸಭೆ-ಸಮಾರಂಭ, ಮತ್ತು ಗ್ರಂಥಾಲಯ ಇತ್ಯಾದಿ ಅನುಕೂಲಕ್ಕಾಗಿ ಸೇವಾಲಾಲ್ ಸಮುದಾಯ ಭವನ ಮತ್ತು ಸಾಂಸ್ಕೃತಿಕ ಕೇಂದ್ರಗಳ ಕಟ್ಟಡ ನಿರ್ಮಾಣ.* 574 ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ.* 218 ಹೈಮಾಸ್ಟ್ ವಿದ್ಯುತ್‌ ದೀಪಗಳ ಅಳವಡಿಕೆ.* ಭೂ ಒಡೆತನ ಯೋಜನೆ* ಕೌಶಲ್ಯಾಭಿವೃದ್ಧಿ ಯೋಜನೆ* ಉದ್ಯಮಶೀಲತಾ ಅಭಿವೃದ್ಧಿ ಯೋಜನೆ* ಗಂಗಾ ಕಲ್ಯಾಣ ಯೋಜನೆ* ಪ್ರೇರಣಾ (ಮೈಕ್ರೋ ಕ್ರೆಡಿಟ್) ಯೋಜನೆ