* ಸಚಿವಾಲಯವು 'ನಗರ ಸೌಂದರ್ಯ ಸ್ಪರ್ಧೆ'ಯನ್ನು ಸ್ಥಳೀಯ ಆಡಳಿತವು ಪ್ರಕರಣದ ಸಭಾ ತಮ್ಮ ನಗರಗಳನ್ನು ಸುಂದರವಾಗಿಟ್ಟುಕೊಳ್ಳುವುದನ್ನು ಉತ್ತೇಜಿಸಲು ಹಾಗೂ ನಗರಗಳನ್ನು ಸ್ವಚ್ಛವೂ ಸುಂದರವೂ ಆಗಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ವತಿಯಿಂದ ಹಮ್ಮಿಕೊಳ್ಳಲಾಗಿದೆ. * ನಗರದ ವಾರ್ಡ್‌ಗಳು, ಸಾರ್ವಜನಿಕ ಸ್ಥಳಗಳನ್ನು ಈ ಸ್ಪರ್ಧೆಗೆ ಪರಿಗಣಿಸಲಾಗುವುದು. ಸಾರಿಗೆ ಸೌಲಭ್ಯ, ಮೂಲಸೌಕರ್ಯ, ಸೌಂದರ್ಯ, ಪರಿಸರ ಮತ್ತು ಚಟುವಟಿಕೆಗಳು ಎಂಬ ಐದು ಆರು ವಿಚಾರಗಳನ್ನು ಪರಿಗಣಿಸಿ ವಾರ್ಡ್‌ಗಳಿಗೆ ಬಹುಮಾನವನ್ನು ನೀಡಲಾಗುವುದು. * ಜಲಮೂಲಗಳ ಅಭಿವೃದ್ಧಿ, ಹಸಿರು ಪ್ರದೇಶ, ಪ್ರವಾಸಿ/ಪಾರಂಪರಿಕ ಕುತ್ತಿವೆ' ತಾಣಗಳು, ಮಾರುಕಟ್ಟೆ/ವ್ಯಾಪಾರಿ ಮನಿ ಸ್ಥಳಗಳು- ಈ ಐದು ವರ್ಗಗಳಲ್ಲಿ ಜಾತಿ ಸಾರ್ವಜನಿಕ ಸ್ಥಳಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ.