Job Description: * ಭಾರತದ ಸಂವಿಧಾನದ ಕುರಿತು ಪಿಎಚ್ ಡಿ ಸಂಶೋಧನೆ ನಡೆಸಿದ ದೇಶದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದ 91 ವರ್ಷ ವಯಸ್ಸಿನ ಡಾ.ಸಿ.ಕೆ.ಎನ್. ರಾಜಾ ರವರು ಏಪ್ರಿಲ್ 12 ರಂದು ಅನಾರೋಗ್ಯ ಕಾರಣದಿಂದ ನಿಧನರಾಗಿದ್ದಾರೆ.* ಡಾ.ಸಿ.ಕೆ.ಎನ್. ರಾಜಾ ಅವರು 25 ಕ್ಕೂ ಹೆಚ್ಚು ಕಾನೂನು ಪುಸ್ತಕಗಳನ್ನು ಬರೆದಿದ್ದಾರೆ, 250 ವಿವಿಧ ಸಂಶೋಧನಾ ಪ್ರಬಂಧಗಳನ್ನು ರಚಿಸಿದ್ದಾರೆ.