Job Description: * ಏಪ್ರಿಲ್ 11 ರಂದು ನಡೆದ ಏಷಿಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ನಿಶಾ ದಹಿಯಾ ಹಾಗೂ ಪ್ರಿಯಾ ಅವರು ಕುಸ್ತಿಯಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.* ಮಹಿಳೆಯರ 68 ಕೆಜಿ ಫೈನಲ್ ನಲ್ಲಿ ನಿಶಾ 0-10ರಿಂದ ಜಪಾನ್‌ನ ಅಮಿ ಇಶೀ ಎದುರು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದಾರೆ. 76 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರಿಯಾ ಅವರು ಕಂಚಿನ ಪದಕದ ಬೌಟ್‌ನಲ್ಲಿ 2-1ರಿಂದ ಜಪಾನ್‌ನ ಮಿಜುಕಿ ನಗಶಿಮಾ ಅವರನ್ನು ಸೋಲಿಸಿ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.